Baghya Katteppanavara

Baghya Katteppanavara

Content Writer

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ (MA in Journalism and Mass Communication) ಪಡೆದಿದ್ದು, ವಿಷಯ ಬರವಣಿಗೆ ಕ್ಷೇತ್ರದಲ್ಲಿ 8 ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಸುದ್ದಿ ಲೇಖನಗಳು, ಪ್ರಚಲಿತ ವಿದ್ಯಮಾನಗಳು, ಸರ್ಕಾರಿ ಉದ್ಯೋಗ ಅಧಿಸೂಚನೆಗಳು, ಶಿಕ್ಷಣ, ನೇಮಕಾತಿ ಮಾಹಿತಿ ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾದ ಮಾಹಿತಿಯುಕ್ತ ಲೇಖನಗಳನ್ನು ಬರೆಯುವುದರಲ್ಲಿ ಪರಿಣತಿ ಹೊಂದಿದ್ದಾರೆ. ನಿಖರವಾದ ಮಾಹಿತಿ, ಸರಳ ಕನ್ನಡ ಭಾಷೆ, ಓದುಗರಿಗೆ ಸುಲಭವಾಗಿ ಅರ್ಥವಾಗುವ ನಿರೂಪಣೆ ಮತ್ತು ವಿಶ್ವಾಸಾರ್ಹ ಸುದ್ದಿಗಳ ಪ್ರಕಟಣೆಗೆ ಆದ್ಯತೆ ನೀಡುತ್ತಾರೆ.

MA in Journalism and Mass communication

Recent Articles

Latest publications by Baghya Katteppanavara

View all articles 173
ಗರ್ಭಕಂಠದ ಕ್ಯಾನ್ಸರ್ ತಡೆಗೆ ಮಹತ್ವದ ಅಭಿಯಾನ: ಪ್ರತಿ ಡೋಸ್ ಕೂಡ ಅಮೂಲ್ಯ; ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ! News Article
ನವೆಂಬರ್ 23, 2026

ಗರ್ಭಕಂಠದ ಕ್ಯಾನ್ಸರ್ ತಡೆಗೆ ಮಹತ್ವದ ಅಭಿಯಾನ: ಪ್ರತಿ ಡೋಸ್ ಕೂಡ ಅಮೂಲ್ಯ; ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ!

ದೇಶದಲ್ಲಿ 1 ಕೋಟಿಗೂ ಹೆಚ್ಚು HPV ಲಸಿಕೆ ಡೋಸ್ ವಿತರಣೆ: ಗರ್ಭಕಂಠದ ಕ್ಯಾನ್ಸರ್ ತಡೆ ಅಭಿಯಾನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ! ದೇಶದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ …

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸುನಾಮಿ: ಭಾರತದಲ್ಲಿ ₹1,000 ಕೋಟಿ ಕಲೆಕ್ಷನ್; ಹೊಸ ದಾಖಲೆ ಬರೆದ ಸಿನಿಮಾ! News Article
ನವೆಂಬರ್ 23, 2026

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸುನಾಮಿ: ಭಾರತದಲ್ಲಿ ₹1,000 ಕೋಟಿ ಕಲೆಕ್ಷನ್; ಹೊಸ ದಾಖಲೆ ಬರೆದ ಸಿನಿಮಾ!

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ: ಭಾರತದಲ್ಲಿ ₹1,084 ಕೋಟಿ ಗಳಿಕೆ, ವಿಶ್ವದಾದ್ಯಂತ ₹1,651 ಕೋಟಿ ಕಲೆಕ್ಷನ್! ಬಾಲಿವುಡ್ ನಟ ರಣಬೀರ್ ಕಪೂರ್, ದಕ್ಷಿಣ ಭಾರತದ ಖ್ಯಾತ ನಟಿ …

ನೆಲ್ಲಿಕಾಯಿ ತಿನ್ನುವ ಸರಿಯಾದ ಸಮಯ ಯಾವುದು? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹಕ್ಕಾಗುವ ಲಾಭಗಳೇನು? News Article
ನವೆಂಬರ್ 23, 2026

ನೆಲ್ಲಿಕಾಯಿ ತಿನ್ನುವ ಸರಿಯಾದ ಸಮಯ ಯಾವುದು? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹಕ್ಕಾಗುವ ಲಾಭಗಳೇನು?

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಒಳ್ಳೆಯದೇ? ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ನೆಲ್ಲಿಕಾಯಿ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು. ನೆಲ್ಲಿಕಾಯಿ ವಿಟಮಿನ್ …

ಕರ್ನಾಟಕದಲ್ಲಿ ಹವಾಮಾನ ಬದಲಾವಣೆ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ! News Article
ನವೆಂಬರ್ 23, 2026

ಕರ್ನಾಟಕದಲ್ಲಿ ಹವಾಮಾನ ಬದಲಾವಣೆ: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ!

ಕರ್ನಾಟಕ ಹವಾಮಾನ ವರದಿ: ಚಳಿ ಹೆಚ್ಚಳದ ನಡುವೆ ನ.23ರಿಂದ ಕೆಲವೆಡೆ ಮಳೆ ಸಾಧ್ಯತೆ! ಕರ್ನಾಟಕದಲ್ಲಿ ಸದ್ಯ ಚಳಿಯ ವಾತಾವರಣ ಹೆಚ್ಚಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಅದರಲ್ಲೂ …

ಸಚಿವರ ಸಫಾರಿ ವಿಡಿಯೋ ವೈರಲ್‌ ವಿವಾದಕ್ಕೆ ಹೊಸ ತಿರುವು; ರೀಲ್ಸ್‌ ಚಿತ್ರೀಕರಣ ನಡೆದಿದ್ದೆಲ್ಲಿ? ಡಿಸಿಎಫ್‌ ಹೇಳಿದ್ದೇನು? News Article
ನವೆಂಬರ್ 23, 2026

ಸಚಿವರ ಸಫಾರಿ ವಿಡಿಯೋ ವೈರಲ್‌ ವಿವಾದಕ್ಕೆ ಹೊಸ ತಿರುವು; ರೀಲ್ಸ್‌ ಚಿತ್ರೀಕರಣ ನಡೆದಿದ್ದೆಲ್ಲಿ? ಡಿಸಿಎಫ್‌ ಹೇಳಿದ್ದೇನು?

ಬಂಡೀಪುರ ಸಫಾರಿ ವಿವಾದ: ಅಸಲಿಗೆ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ವಿವರಣೆ ತಮಿಳುನಾಡಿನ ಸಚಿವರು ಸಫಾರಿ ವೇಳೆ ಹುಲಿ ಮತ್ತು ಕಾಡಾನೆಗಳನ್ನು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ …

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ 7ನೇ ದಿನ: ಚಳಿ, ಅನಾರೋಗ್ಯವನ್ನೂ ಲೆಕ್ಕಿಸದೆ ಮುಂದುವರಿದ ಧರಣಿ; ಬೇಡಿಕೆ ಈಡೇರಿಕೆಗೆ ಪಟ್ಟು! News Article
ನವೆಂಬರ್ 23, 2026

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ 7ನೇ ದಿನ: ಚಳಿ, ಅನಾರೋಗ್ಯವನ್ನೂ ಲೆಕ್ಕಿಸದೆ ಮುಂದುವರಿದ ಧರಣಿ; ಬೇಡಿಕೆ ಈಡೇರಿಕೆಗೆ ಪಟ್ಟು!

ಆಶಾ ಕಾರ್ಯಕರ್ತೆಯರ ಧರಣಿ 7ನೇ ದಿನಕ್ಕೆ: 17 ಮಂದಿ ಆಸ್ಪತ್ರೆಗೆ ದಾಖಲು, ಸರ್ಕಾರದ ವಿರುದ್ಧ ಆಕ್ರೋಶ! ಕರ್ನಾಟಕದ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ …